ತಮಿಳುನಾಡಿಗೆ ನೀರು ಬಿಟ್ಟು ಲೆಕ್ಕ ಚುಕ್ತಾ ಮಾಡಲು ಮುಂದಾದ ಸರ್ಕಾರ.

  • 4 years ago
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಪೂರ್ವನಿಗದಿಯಂತೆ ತಮಿಳುನಾಡಿಗೆ ಜುಲೈ ತಿಂಗಳ ಕಾವೇರಿ ನದಿ ನೀರು ಪಾಲನ್ನು ಕರ್ನಾಟಕ ನೀಡುತ್ತಿದೆ. ಕೃಷ್ಣರಾಜ ಸಾಗರದಿಂದ ಕಾವೇರಿ ಹರಿದು ಮೆಟ್ಟೂರು ಅಣೆಕಟ್ಟಿಗೆ ಸಾಗಿದೆ.

Decr : Karnataka releases TN share of Cauvery Water to Mettur Dam from KRS dam but Mysore, Mandya Farmers furious as KRS dam is not attained the full reservoir level.

Category

🗞
News

Recommended