• 5 years ago
ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐ) ತನ್ನ ಮೊದಲ ಸಂಪೂರ್ಣ ಕನೆಕ್ಟೆಡ್ ಎಸ್‌ಯುವಿಯಾದ ವೆನ್ಯೂವಿನ ಯಶಸ್ಸನ್ನು ಆಚರಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ವೆನ್ಯೂವಿನ ಮಾರಾಟವು 1 ಲಕ್ಷದ ಗಡಿ ದಾಟಿದೆ.

ಕಂಪನಿಯು ಭಾರತದಲ್ಲಿ ವೆನ್ಯೂವಿನ 97,400 ಯುನಿಟ್ ಗಳನ್ನು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 7,400ಕ್ಕೂ ಯುನಿಟ್ ಗಳನ್ನು ಮಾರಾಟ ಮಾಡಿದೆ.

ವೆನ್ಯೂವಿನ 44%ನಷ್ಟು ಮಾರಾಟವು ಅತ್ಯಂತ ಜನಪ್ರಿಯ ಎಂಜಿನ್ ಆಗಿರುವ ಕಪ್ಪಾ 1.0-ಲೀಟರಿನ ಟಿ-ಜಿಡಿ ಪೆಟ್ರೋಲ್ ಎಂಜಿನ್‌ ಹೊಂದಿರುವ ಮಾದರಿಯಿಂದ ಬರುತ್ತಿದೆ ಎಂದು ಹ್ಯುಂಡೈ ಕಂಪನಿಯು ತಿಳಿಸಿದೆ.

Category

🗞
News

Recommended