ಮಾರುತಿ ಸುಜುಕಿ ಕಂಪನಿಯ ಆಲ್ಟೊ ಕಾರು ಸತತ 16ನೇ ವರ್ಷವೂ ಸಹ ದೇಶದ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹಿರಿಮೆಯನ್ನು ಉಳಿಸಿಕೊಂಡಿದೆ. ಈ ಹ್ಯಾಚ್‌ಬ್ಯಾಕ್ ಕಾರು ಮೊದಲ ಬಾರಿಗೆ ಕಾರು
ಕಾರು ಖರೀದಿಸುವವರ ಮೊದಲ ಆಯ್ಕೆಯ ಕಾರ್ ಆಗಿ ಉಳಿದಿದೆ.
ಮೊದಲ ತಲೆಮಾರಿನ ಮಾರುತಿ ಆಲ್ಟೊ ಕಾರ್ ಅನ್ನು 2002ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಸುಮಾರು ಎರಡು ದಶಕಗಳ ನಂತರವೂ ಈ ಕಾರಿನ ಜನಪ್ರಿಯತೆ ಹೆಚ್ಚುತ್ತಿದೆ.
ಆಲ್ಟೊ 2004ರಲ್ಲಿ ಮೊದಲ ಬಾರಿಗೆ ಭಾರತದ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬೇರೆ ಯಾವುದೇ ಕಂಪನಿಯ ಕಾರುಗಳು ಮಾರುತಿ ಸುಜುಕಿಯ ಈ ಹ್ಯಾಚ್‌ಬ್ಯಾಕ್‌ನಂತೆ
ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ.

Category
🗞
News