ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿರುವ ತನ್ನ ಮೂರು ಉತ್ಪಾದನಾ ಘಟಕಗಳಿಂದ 3,714 ವಾಹನಗಳನ್ನು ಉತ್ಪಾದಿಸಿರುವುದಾಗಿ ತಿಳಿಸಿದೆ. ಇತ್ತೀಚೆಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ
ಕಂಪನಿಯು ನೀಡಿದ ಮಾಹಿತಿಯಿಂದ ಈ ಅಂಶವು ಬಹಿರಂಗವಾಗಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಕೇವಲ 3,714 ಯುನಿಟ್‌ಗಳನ್ನು ಉತ್ಪಾದಿಸಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯು 1.51 ಲಕ್ಷ ಯೂನಿಟ್‌ಗಳನ್ನು ಉತ್ಪಾದಿಸಿತ್ತು.
ಈ ಮೂಲಕ ಉತ್ಪಾದನೆಯಲ್ಲಿ 98%ನಷ್ಟು ಕುಸಿತ ಉಂಟಾಗಿದೆ.
ಉತ್ಪಾದನೆಯಾದ ವಾಹನಗಳಲ್ಲಿ 3,652 ಯುನಿಟ್‌ಗಳು ಪ್ಯಾಸೆಂಜರ್ ವೆಹಿಕಲ್ ಸೆಗ್‌ಮೆಂಟಿಗೆ ಸೇರಿದ್ದರೆ, ಉಳಿದ 62 ಯುನಿಟ್‌ಗಳು ಸೂಪರ್ ಕ್ಯಾರಿ ಲೈಟ್ ಕಮರ್ಷಿಯಲ್ ವೆಹಿಕಲ್ ಸೆಗ್‌ಮೆಂಟಿಗೆ ಸೇರಿವೆ.

Category
🗞
News