• 4 years ago
ಖ್ಯಾತ ನಟಿ ಮಾಧವಿ ಕನ್ನಡ ಹಾಗೂ ಬೇರೆ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ.ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದರೆ ನಟಿ ಮಾಧವಿ ಸ್ವಂತ ವಿಮಾನವನ್ನು ಇಟ್ಟುಕೊಂಡಿದ್ದಾರೆ. ತಾವೇ ತಮ್ಮ ವೈಯಕ್ತಿಕ ವಿಮಾನವನ್ನು ಓಡಿಸುವ ಕಲೆಯನ್ನು ಕೂಡ ಕಲಿತಿದ್ದಾರೆ.

decr: Renowned actress Madhavi has made a name for herself in many films in Kannada and other languages. They have also learned the art of flying their personal aircraft.

Category

🗞
News

Recommended