ಮಾರುತಿ ಸುಜುಕಿ ಕಂಪನಿಯು 2020ರ ಹೊಸ ಸ್ವಿಫ್ಟ್ ಕಾರ್ ಅನ್ನು ಜಪಾನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಹ್ಯಾಚ್‌ಬ್ಯಾಕ್ ಕಾರಿನ ಹೊರಭಾಗ ಹಾಗೂ ಒಳಭಾಗದ
ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಸ್ವಿಫ್ಟ್ ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
2020ರ ಸ್ವಿಫ್ಟ್ ಕಾರಿನ ಹೊರಭಾಗದಲ್ಲಿ ಹನಿಕೂಂಬ್ ಮೆಶ್ ಮಾದರಿಯ ಹೊಸ ಗ್ರಿಲ್, ಕ್ರೋಮ್ ಟ್ರಿಮ್,
ರಿ ಡಿಸೈನ್ ಮಾಡಲಾದ ಹೆಡ್‌ಲೈಟ್, ಹೆಚ್ಚು ಅಗ್ರೇಸಿವ್ ಲುಕ್ ಹೊಂದಿರುವ ಮುಂಭಾಗದ ಬಂಪರ್‌ಗಳಿವೆ. ಜೊತೆಗೆ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಹಾಗೂ ಡ್ಯುಯಲ್-ಟೋನ್ ಕಪ್ಪು- ರೂಫ್‌ಗಳಿವೆ.

Category
🗞
News