• 5 years ago
ಖಾಸಗಿ ಶಾಲೆಗಳು ಶುಲ್ಕ ಸಂಗ್ರಹಿಸುವವರು ಸರ್ಕಾರದ ಸುತ್ತೋಲೆ ಹೊರಡಿಸುವವರೆಗೂ ಶಾಲಾ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದೇವೆ.
ಸಾಮಾಜಿಕ ಅಂತರ ಪಾಲಿಸಿ ಹೇಗೆ ತರಗತಿ ನಡೆಸಬೇಕು,
ಎಂಬುದರ ಬಗ್ಗೆ ಹಾಗೂ ಮಕ್ಕಳಿಗೆ ಮನೆ ಬಳಿಯೇ ಇರುವ ಕೇಂದ್ರಗಳಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡೋ ಬಗ್ಗೆ ಚರ್ಚೆ ನಡೀತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ.

We have issued a decree that private schools should not collect school fees until the collectors are issued a government circular.
How to conduct a Social distance Policy,
"There is talk of setting up a test for children at home and at centers," Education Minister Suresh Kumar said.

Category

🗞
News

Recommended