ಅಪ್ಪು ಹಾಗು ಸುಧಾಮೂರ್ತಿಯವರು ಹೇಳುತ್ತಿರೋ ಈ ಆಪ್ತಮಿತ್ರ ಯಾರು ? | Apthamitra | Helpline

  • 4 years ago
ದೇಶ ಇಷ್ಟು ದಿನ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ
ಎಂದಿನಂತೆ ಆಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡು ಜನರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ನಡೆಯುತ್ತಿದೆ. ಹೀಗಿರುವಾಗ ನೆಗಡಿ, ಕೆಮ್ಮು ಶೀತ ಎನೇ ಕಾಣಿಸಿಕೊಂಡರೂ ಏನು ಮಾಡಬೇಕು ? ಅಪ್ಪು ಹಾಗು ಸುಧಾಮೂರ್ತಿಯವರು ಹೇಳುತ್ತಿರೋ ಈ ಆಪ್ತಮಿತ್ರ ಯಾರು ?
The national lockdown has been continued and we still don't Know how it is going to end . But things are getting back to normal slowly and steadily. Meanwhile appu and Sudhamurthy talks about the new Aptamitra , a new initiative

Category

🗞
News

Recommended