ತಾಯಿ,ಮಕ್ಕಳ ಜೊತೆ ಸೈಕಲ್ ನಲ್ಲೇ ರಾಜಸ್ಥಾನಕ್ಕೆ ಹೊರಟ ಬಡ ಕುಟುಂಬ | To Rajasthan in Cycle | Migrant Worker

  • 4 years ago
ಬೆಂಗಳೂರಿನಿಂದ ರಾಜಸ್ಥಾನಕ್ಕೆ ಸೈಕಲ್ ನಲ್ಲಿ ಹೊರಟಿದೆ ಈ ಕುಟುಂಬ. 34 ದಿನಗಳಲ್ಲಿ ತಲುಪುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಸರ್ಕಾರ ಈ ಬಡವರ ಕಡೆಗೆ ಗಮನ ಹರಿಸಿ ಅವರನ್ನು ಊರು ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.

This family is on a cycle journey from Bangalore to Rajasthan. Expressed confidence of reaching out in 34 days. The government should focus on the poor and deliver them to the hometown.

Recommended