ತನ್ನ‌ ಕ್ಷೇತ್ರದ ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏನ್ ಮಾಡ್ತಿದ್ದಾರೆ?

  • 4 years ago
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಮ್ಮ ಕ್ಷೇತ್ರದ ಜನರಿಗೆ ಫುಡ್ ಕಿಟ್ ಗಳನ್ನು ಹಂಚುತ್ತಿದ್ದಾರೆ. ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ ಕ್ಷೇತ್ರದ ಜನತೆಗೆ ಹಂಚುತ್ತಿದ್ದಾರೆ.

MLA Lakshmi Hebbalkar told that, they are distributed 20 tons of vegetables to all the families of Hirebagewad from entire team of Lakshmi Tayi Foundation.also told that,they have lot of concern and dedication for the people of this constituency.