ಲಾರಿ ಚಾಲಕನಿಗೆ ಗ್ರೀಟಿಂಗ್ ಕಾರ್ಡ್ ಮತ್ತು ರೋಸ್ ಹೂವನ್ನ ಕೊಟ್ಟ ಪೊಲೀಸ್

  • 4 years ago
ಅಗತ್ಯವಸ್ತುಗಳನ್ನು ಪೂರೈಕೆ ಮಾಡುವ ಲಾರಿಗಳಿಗೆ ಯಾವುದೇ ತೊಂದರೆಯನ್ನು ಕೊಡುವುದಿಲ್ಲ ಅಂತ ಹೇಳಿ ಪೊಲೀಸರು ಲಾರಿ ಡ್ರೈವರ್ ಗೆ ಗ್ರೀಟಿಂಗ್ ಹಾಗೂ ರೋಸ್ ನ್ನು ಕೊಟ್ಟು ಕಳುಹಿಸಿದರು

The police sent the lorry driver with a greeting and a rose, saying there would be no trouble for the lorries.

Category

🗞
News

Recommended