Modi takes aim at Manmohan on chanting of 'Bharat Mata ki jai' | Modi | India | BJP

  • 4 years ago
ಇಂದು ಭಾರತ್‌ ಮಾತಾ ಕೀ ಜೈ ಎನ್ನುವುದೂ ಒಂದು ಅಪರಾಧವಾಗಿಬಿಟ್ಟಿದೆ. ಈ ರೀತಿ ಉದ್ಘೋಷ ಹಾಕಿದರೆ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಟಾಂಗ್‌ ನೀಡಿದ್ದಾರೆ
Modi was quoted by news reports as saying people who had earlier objected to chanting Vande Mataram now "sense a foul smell even when saying Bharat Mata ki jai".

Recommended