SriRamulu's daughter wedding has begun in grand way | Sri Ramulu | Oneindia Kannada

  • 4 years ago
ಪುತ್ರಿಯ ಅದ್ದೂರಿ ವಿವಾಹದ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತನಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿದೆ. ಹೀಗಾಗಿ ವಿವಾಹದ ಆಚರಣೆಗಳು 9 ದಿನಗಳ ಕಾಲ ನಡೆಯುತ್ತಿವೆ. ಫೆಬ್ರವರಿ 27 ಗುರುವಾರದಿಂದಲೇ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು, 9 ದಿನ ಸತತವಾಗಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ.

Health Minister Sriramulu said that his daughter Rakshita's wedding was a Hindu tradition without any pretense. Sriramulu has also requested the people of the state to come and bless the bride and groom.

Recommended