32 ನೇ ವಯಸ್ಸಿಗೆ ಟೆನ್ನಿಸ್ ತ್ಯಜಿಸಿದ ರಷ್ಯಾ ಸುಂದರಿ | Maria Sharapova | Retired | Tennis

  • 4 years ago
ಟೆನಿಸ್‌ನ ಮಾಜಿ ನಂಬರ್1 ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಅಂತಾರಾಷ್ಟ್ರೀಯ ಟೆನ್ನಿಸ್‌ಗೆ ವಿದಾಯ ಹೇಳಿದ್ದಾರೆ. ಟೆನ್ನಿಸ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಶರಪೋವಾ ತಾನು ಟೆನ್ನಿಸ್‌ಗೆ ಗುಡ್‌ ಬೈ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ.

Five-time Grand Slam winner Maria Sharapova, one of the world's most recognisable sportswomen, on Wednesday announced her retirement at the age of 32.

Recommended