ಸೋಜಿಗದ ಹಾಡಿಗೆ ಭಾವುಕರಾದ ಸದ್ಗುರು ಜಗ್ಗಿ ವಾಸುದೇವ್ | Isha | Sadguru | Oneindia Kannada Ananya Bhat |

  • 4 years ago
ಕನ್ನಡ ಗಾಯಕಿ ಅನನ್ಯ ಭಟ್ 'ಸೋಜಿಗದ ಸೂಜಿ ಮಲ್ಲಿಗೆ..' ಹಾಡನ್ನು ಜನರ ಮುಂದೆ ಪ್ರಸ್ತುತ ಪಡಿಸಿದರು. ಹಾಡು ಕೇಳುತ್ತಾ ಸದ್ಗುರು ಕಳೆದು ಹೊದರು. ಹಾಡು ಮುಗಿಯುವ ಹೊತ್ತಿಗೆ ಅವರ ಮನ ತುಂಬಿ ಬಂದಿದ್ದು. ಖುಷಿಯಿಂದ ಸದ್ಗುರು ಕಣ್ಣೀರು ಹಾಕಿದರು.ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Sadhguru Jaggi Vasudev become emotional when he listens to Ananya Bhat song

Recommended