2,009 new Corona Virus cases in China

  • 4 years ago
ಡ್ರ್ಯಾಗನ್ ರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿಗೆ ಜನರು ಹೈರಾಣುಗುತ್ತಿದ್ದಾರೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ 2,009 ಮಂದಿಯಲ್ಲಿ ಮಾರಕ ಸೋಂಕು ಪತ್ತೆಯಾಗಿದೆ.
Coronavirus: 2,009 New Infected Cases In China. Death Rate Rised To 1,665, And 70,000 Infected Cases Found.

Recommended