ರನ್ ಗಳಿಸಲು ಪರದಾಡಿದ ಸ್ಮಿತ್ ನೋಡಿ ಪ್ರೇಕ್ಷಕರು ಮಾಡಿದ್ದೇನು ಗೊತ್ತಾ..? | Oneindia Kannada

  • 5 years ago
ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್ ಅದ್ಭುತ ಆಟಗಾರ ಎಂಬುದಕ್ಕೆ ಎರಡು ಮಾತಿಲ್ಲ. ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಒತ್ತಿದ್ದಾರೆ ಸ್ಟೀವ್ ಸ್ಮಿತ್. ಆದರೆ ಇವತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ರನ್ ಗಳಿಸಲು ಅಕ್ಷರಶಃ ಪರದಾಡಿದ ಪ್ರಸಂಗ ನಡೆಯಿತು.

Steve Smith took 39 balls and over 43 minutes to get off the mark on the opening day of third and final Australia vs New Zealand Test.