ಹಳೇ ವಿಡಿಯೋ ಮೂಲಕ ಸಾಕ್ಷಿ ಕಾಲೆಳೆದ ಧೋನಿ | DHONI | SAKSHI DHONI | ONEINDIA KANNADA

  • 4 years ago
ಮಹೇಂದ್ರ ಸಿಂಗ್ ಧೋನಿ ತಮ್ಮ ಖಾಸಗಿ ಬದುಕನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಿದ್ದಾರೆ. ಪತ್ನಿ ಸಾಕ್ಷಿ ಹಾಗೂ ಮಗಳು ಝೀವಾ ಜೊತೆ ಕಾಲ ಕಳೆಯುತ್ತಾ ಜಾಲಿ ಮೂಡ್‌ನಲ್ಲಿದ್ದಾರೆ. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಪತ್ನಿ ಸಾಕ್ಷಿಯ ಕಾಲನ್ನು ಎಳೆದಿದ್ದಾರೆ.

Dhoni has took a big break from cricket after world cup . Recently he was seen trolling Sakshi Dhoni on Instagram

Recommended