ಅಮಿತ್ ಶಾ ಗೆ ರಾಜ್ಯ ಸಭೆಯಲ್ಲಿ ಟಾಂಗ್ ಕೊಡಲು ಮುಂದಾದ ಸೋನಿಯಾ, ಮಮತಾ | Oneindia Kannada

  • 5 years ago
The Citizenship Amendment Bill, 2019 passed by Lok Sabha on Monday, proposes to accord citizenship to illegal Hindu, Sikh, Buddhists, Jains, Parsis and Christian migrants from Pakistan, Bangladesh and Afghanistan. It, naturally, implies that migrants, who identify themselves with any group or community other than those mentioned above, from these countries won't be eligible for citizenship. The bill also relaxes the provisions for "Citizenship by naturalisation". The proposed law reduces duratio ..

decr ; ದೇಶಾದ್ಯಂತ ಸದ್ಯ ಬಹು ಚರ್ಚಿತವಾಗಿರುವ ಕೇಂದ್ರ ಎನ್ ಡಿಎ ಸರ್ಕಾರದ ಮಹಾತ್ವಾಕಾಂಕ್ಷಿ ಪೌರತ್ವ(ತಿದ್ದುಪಡಿ)ಮಸೂದೆ 2019 ಬುಧವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ರಾಜ್ಯಸಭೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಬಹುಮತ ಸಿಕ್ಕಿ ಮಸೂದೆ ಅಂಗೀಕಾರವಾಗಬಹುದು ಎಂದು ತಿಳಿದಿದ್ದರೂ ವಿರೋಧ ಪಕ್ಷ ಹೋರಾಟದಿಂದ ಹಿಂದೆ ಸರಿದಿಲ್ಲ.