ಹೈದರಾಬಾದ್ ಘಟನೆ ನಂತರ ಮತ್ತೊಂದು ಆಗ್ರಹ ಮಾಡಿದ ದೆಹಲಿ ಮುಖ್ಯಮಂತ್ರಿ | KEJRIWAL | ONEINDIA KANNADA

  • 5 years ago
ಹೈದರಾಬಾದ್ ನ ಪಶುವೈದ್ಯೆ ದಿಶಾ ಅತ್ಯಾಚಾರದ ಆರೋಪಿಗಳು ಪೊಲೀಸ್ ಎನ್ಕೌಂಟರ್ ನಲ್ಲಿ ಮೃತಪಟ್ಟ ಸುದ್ದಿ ಕೇಳಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Delhi Chief Minister Arvind Kejriwal after Telanganaaccused was killed in the encounter, said that he is hopeful that President Kovind will reject mercy petition of Nirbhaya convicts as justice has been awaited for seven years.