ವಿರಾಟ್ ಕೊಹ್ಲಿ ರಹಾನೆಗೆ ತಮಾಷೆ ಮಾಡಿದ್ದು ಯಾಕೆ? | Oneindia Kannada

  • 5 years ago
ಟೀಮ್ ಇಂಡಿಯಾ ಉಪ ನಾಯಕ ಅಜಿಂಕ್ಯಾ ರಹಾನೆ ತಾವೆಷ್ಟು ಕಾತುರತೆಯಿಂದ ಈ ಐತಿಹಾಸಿಕ ಪಂದ್ಯಕ್ಕೆ ಕಾಯುತ್ತಿರೋದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ. ಮಲಗಿರುವ ರಹಾನೆ ತಮ್ಮ ಪಕ್ಕದಲ್ಲೇ ಪಿಂಕ್ ಬಾಲನ್ನು ಇರಿಸಿಕೊಂಡಿರುವ ಚಿತ್ರವನ್ನು ಅಪ್‌ಲೋಡ್‌ ಮಾಡಿದ್ದಾರೆ. ಮಾತ್ರವಲ್ಲ ಇದಕ್ಕೆ "ಈಗಾಗಲೇ ಐತಿಹಾಸಿಕ ಪಿಂಕ್ ಬಾಲ್ ಪಂದ್ಯದ ಕುರಿತಾಗಿ ಕನಸು ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
India's Test vice-captain Ajinkya Rahane got trolled on social media by his captain Virat Kohli and teammate Shikhar Dhawan after he posted a picture on Monday night about him dreaming about the upcoming day-night Test in Kolkata.