Bore Well owner couldn't believe his own eyes

  • 5 years ago
ನೀರು ಬತ್ತಿದ್ದ ಕೊಳವೆ ಬಾವಿಯಿಂದ ಇದೀಗ ೨೦ ರಿಂದ ೩೦ ಅಡಿ ನೀರು ಚಿಮ್ಮುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ
Bore wells which were going through a drought after the water levels were low are now gushing with high pressure water