ಪೊಲೀಸರ ಬಳಿ ಕ್ಷಮೆ ಕೇಳಿದ ಪುನೀತ್ | FILMIBEAT KANNADA

  • 5 years ago
ಕನ್ನಡದ ಕೋಟ್ಯದಿಪತಿ ವೇದಿಕೆಯಲ್ಲಿ 'ನಾನು ತುಂಬ ತಪ್ಪುಗಳನ್ನು ಮಾಡಿದ್ದೀನಿ ಕ್ಷಮಿಸಿ' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ.

Power star Puneeth Rajkumar has apologized to the police, saying, "I am so sorry that I have made so many mistakes" on the forum of Kotyadipati in Kannada.