ಧೋನಿ ಬಗ್ಗೆ ಯುವಿ ಕೊಟ್ಟ ಹೇಳಿಕೆಗೆ ಎಲ್ಲರೂ ಶಾಕ್ | Yuvraj Singh | Oneindia Kannada

  • 5 years ago
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಹೆಚ್ಚಿನ ಚರ್ಚೆಗಳಾಗುತ್ತಿವೆ. ಆದರೆ ಧೋನಿಗೆ ಇಂಥ ಸಂದರ್ಭ ಎದುರಾಗಿದ್ದು ನಿಜಕ್ಕೂ ಅನ್ಯಾಯ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್, ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

The retirement of MS Dhoni former captain of the Indian cricket team has been the subject of much debate in the cricket sector. "It is unfair for Dhoni to have such a situation," Yuvraj Singh, a former India blaster and all-rounder, said.