ದರ್ಶನ್-ಸುದೀಪ್ ಸ್ನೇಹವನ್ನ ಒಂದಾಗಿಸಲು ಇರುವ ಮಾರ್ಗಗಳು | FILMIBEAT KANNADA

  • 5 years ago
ಒಂದು ಕಾಲದ ಕುಚಿಕೂ ಗೆಳೆಯರಾದ ದರ್ಶನ್ ಮತ್ತು ಸುದೀಪ್ ಈಗ ನಾನೊಂದು ತೀರಾ....ನೀನೊಂದು ತೀರಾ ಎಂಬಂತಾಗಿದ್ದಾರೆ. ಸದ್ಯದ ಬೆಳವಣಿಗೆಗಳನ್ನ ಗಮನಿಸಿದರೆ ಈ ಜನ್ಮದಲ್ಲಿ ಇವರಿಬ್ಬರು ಒಂದಾಗಲ್ಲ ಎಂದು ಹೇಳುವವರೆ ಹೆಚ್ಚು.

What are the chances of darshan and sudeep to become friends again.