ಡಿಎಲ್ ಇಲ್ಲದವರ ನೆರವಿಗೆ ಬಂದ ಸಿಂಘಂ ರವಿ ಚೆನ್ನಣ್ಣನವರ್ | Oneinida Kannada

  • 5 years ago
ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಬಂದ ನಂತರ ಪೊಲೀಸರು ವಾಹನ ಸವಾರರಿಗೆ ಹೆಚ್ಚು-ಹೆಚ್ಚು ದಂಡ ಹಾಕಲು ಉತ್ಸುಕರಾಗಿದ್ದರೆ, ಸಿಂಘಂ ಖ್ಯಾತಿಯ ರವಿ ಚೆನ್ನಣ್ಣನವರ್ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ.


IPS Officer Ravi Channannavar is starting campaign for vehicle riders to get new DL. He starting campaign from September 15.

Category

🗞
News

Recommended