Ganesh Visarjan From Hindhu Mahasabha In Shimoga

  • 5 years ago
Ganesh Visarjan From Hindhu Mahasabha In Shimoga : ಗಣೇಶ ವಿಸರ್ಜನೆಯಂದು ಮಾರ್ದನಿಸಿದ ಸಂಗೀತ- ಗಣಪನ ಮುಂದೆ ಹೆಣ್ಮಕ್ಕಳ ಥಕಧಿಮಿತ- ಶಿವಮೊಗ್ಗದಲ್ಲಿ ಮೋದಕಪ್ರಿಯನಿಗೆ ಮಸ್ತ್ ಬೀಳ್ಕೊಡಿಗೆ.ಸಂಭ್ರಮ.. ಸಡಗರ.. ಪ್ರತಿ ಮನೆಯಲ್ಲೂ ಹಬ್ಬದ ಖುಷಿ.. ರಸ್ತೆ ರಸ್ತೆಗಳಲ್ಲೂ ಕಳೆಗಟ್ಟಿದ ವೈಭವ.. ಮೋಜು ಮಸ್ತಿಯೊಂದಿಗೆ ಕುಣಿದು ಕುಪ್ಪಳಿಸಿದ್ದ ಅವ್ರೆಲ್ಲಾ ವಿಘ್ನ ಕಳೆಯೋ ನಿವಾರಕನಿಗೆ ಅದ್ಧೂರಿಯಾಗೇ ನಮಿಸಿದ್ರು.