ಅಭಿಮಾನಿಗಳಿಗೆ ಯಶ್ ಅವರಿಂದ ವಿಶೇಷ ಸಂದೇಶ | Yash

  • 5 years ago
ಗಣೇಶ ಚತುರ್ಥಿಗೂ ಸಿನಿಮಾ ರಂಗಕ್ಕೂ ವಿಶೇಷ ನಂಟಿದೆ . ಮೊನ್ನೆ ಮೊನ್ನೆಯಷ್ಟೇ ಕಿಚ್ಚ ಹಬ್ಬಕ್ಕೆ ಒಂದು ಸಂದೇಶ ಕೊಟ್ಟಿದ್ರು . ಈಗ ಯಶ್ ಕೂಡ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ಕೊಟ್ಟಿದ್ದಾರೆ

Sandalwood Star Rocking star Yash has a special message to all his fans for this year's celebration of Ganesha Chaturthi