Karnataka Flood : ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಾಸಕನ ಕೀಳು ರಾಜಕೀಯ | Oneindia Kannada

  • 5 years ago
ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷ ರಾಜಕೀಯ ಮಾಡಬಾರದು ಎಂಬ ನೈತಿಕತೆಯನ್ನು ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಹಲವು ವರ್ಷಗಳಿಂದ ಕಾಯ್ದುಕೊಂಡು ಬಂದಿವೆ. ಆದರೆ ಬಿಜೆಪಿಯ ಒಬ್ಬ ಶಾಸಕ ಈ ನೈತಿಕತೆಯನ್ನು ಮೀರಿ ಪ್ರವಾಹದಲ್ಲೂ ರಾಜಕೀಯವನ್ನು ಎಳೆತಂದಿದ್ದಾರೆ.

BJP MLA cheap politics at Uttara Karnataka. Bagalkot BJP MLA Veeranna Chiranthimath did politics middle of flood situation.

Recommended