ಕೊಹ್ಲಿಗೆ ಬೆಂಬಲಿಸಿದ ಗಂಗೂಲಿ, ಮುಂದಿನ ನಿರ್ಧಾರ ಏನು? | Oneindia Kannada

  • 5 years ago
ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಯಾರಾಗಬೇಕು ಎಂದು ಕೇಳಿ ಪಡೆಯುವ ಹಕ್ಕು ನಾಯಕ ವಿರಾಟ್‌ ಕೊಹ್ಲಿ ಅವರಿಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.
Former India captain Sourav Ganguly has said that Virat Kohli has the right to ask who should be the head coach of Team India.