ಪಾಕಿಸ್ತಾನಕ್ಕೆ ಹರ್ಭಜನ್ ಸಿಂಗ್ ಮಾಡಿದ ಕಿಂಡಲ್ ಏನು ಗೊತ್ತಾ..? | Harbhajan Singh | Oneindia Kannada

  • 5 years ago
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪಾಕಿಸ್ತಾನ ಸೇರಿಸಿ, ರಾಷ್ಟ್ರ ಧ್ವಜದಲ್ಲಿ ಚಂದ್ರನ ಚಿತ್ರ ಹೊಂದಿರುವ ರಾಷ್ಟ್ರಗಳನ್ನು ಅಣಕಿಸಿದ್ದಾರೆ. ಚಂದ್ರಯಾನ್-2 ರಾಕೆಟ್ ಯಶಸ್ವಿ ಉಡಾವಣೆಯಾದ ಬಳಿಕ ಭಜ್ಜಿ ಟ್ವಿಟರ್ ಮೂಲಕ ಕೆಲ ದೇಶಗಳನ್ನು ತಮಾಷೆ ಮಾಡಿದ್ದಾರೆ.

Former India spinner Harbhajan Singh has mocked Pakistan with the image of the moon in the national flag. After the successful launch of the Chandrayaan-2 rocket, Bhajji has made fun of some countries via Twitter.

Recommended