Karnataka Crisis: ನಾನು ಹೆಚ್ಚು ಓದಿದವನಲ್ಲ, 48 ವರ್ಷಕ್ಕೆ ಪದವಿ ಪಡೆದವನು: ಡಿಕೆ ಶಿವಕುಮಾರ್

  • 5 years ago
ನಾನು ಹೆಚ್ಚು ಓದಿದವನಲ್ಲ 48 ವರ್ಷಕ್ಕೆ ಪದವಿ ಪೂರೈಸಿದವನು ಎಂದು ಸಚಿವ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪಿಸಿದರು.
Minister DK shivakumar said that I did not study much, I have completed My degree in 48 years of my age.