ಕೊನೆಗೂ ಅಮಿತ್ ಶಾ ಐಡಿಯಾ ವರ್ಕ್ ಔಟ್ ಆಯ್ತಾ? | Oneindia Kannada

  • 5 years ago
Appointment of B L Santosh as National General Secretary, what is BJP National President Amit Shah plan in this move? Since, BJP trying to form the government in Karnataka, it is said that Amit Shah decided to call Santosh into Delhi, to avoid any future differences with Yeddyurappa.


ಒಬ್ಬರು ರಾಜಕೀಯ ಚಾಣಾಕ್ಷ, ಇನ್ನೊಬ್ಬರು ಸಂಘಟನಾ ಚತುರ ಎಂದು ಕಾರ್ಯಕರ್ತರ ವಲಯದಲ್ಲಿ ಕರೆಯಲ್ಪಡುವವರು. ಬಿ ಎಲ್ ಸಂತೋಷ್ ಅವರನ್ನು ಕರ್ನಾಟಕದಿಂದ ದೆಹಲಿಗೆ ಕರೆಸಿಕೊಂಡಿರುವ ಅಮಿತ್ ಶಾ ಅವರ ನಿರ್ಧಾರದಲ್ಲಿ ಎರಡು ಸ್ಪಷ್ಟ ವಿಷಯವನ್ನು ಕಾಣಬಹುದಾಗಿದೆ. ಸೂಕ್ಷ್ಮವಾಗಿ ಗಮನಿಸುವುದಾದರೆ, ಅಮಿತ್ ಶಾ ನಿರ್ಧಾರದಲ್ಲಿ ಎರಡು ಉದ್ದೇಶವಿದೆ ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಸಂಬಂಧ ಅಷ್ಟಕಷ್ಟೇ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರಿಬ್ಬರ ನಡುವಿನ ಕೆಲಸದ ಮಧ್ಯೆ ಮುಂದಿನ ದಿನಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಾರದಿರಲೆಂದು, ಅಮಿತ್ ಶಾ, ಸಂತೋಷ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ.