ನರೇಂದ್ರ ಮೋದಿ ಇಟ್ಟರು ಮಹತ್ವದ ನಡೆ

  • 5 years ago
ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಮೋದಿ ನೇತೃತ್ವದಲ್ಲಿ ಶುಕ್ರವಾರದಂದು ಮೊಟ್ಟ ಮೊದಲ ಸಚಿವ ಸಂಪುಟ ಸಭೆ ನಡೆಸಲಾಯಿತು. ಪ್ರಧಾನ ಮಂತ್ರಿ ಸ್ಕಾಲರ್​ಶಿಪ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಮೋದಿ ಘೋಷಿಸಿದ್ದಾರೆ.
In the first cabinet meeting after assuming charge as the Prime Minister for the second time, Narendra Modi on Friday approved a major change in the 'Prime Minister's Scholarship Scheme' under the National Defence Fund.

Recommended