Mandya: ಮಂಡ್ಯದಲ್ಲಿ ಬಾರಿ ಕುತೂಹಲ ಕೆರಳಿಸಿದ ಫಲಿತಾಂಶ | ಮೇ 23ರಂದು ಮಂಡ್ಯ ನಿಶ್ಯಬ್ಧ

  • 5 years ago
Lok Sabha elections 2019: Lok Sabha elections result will be declare on May 23. Mandya security is a headache for the Election commission as well as the police department.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಇನ್ನು ಐದು ದಿನಗಳು ಮಾತ್ರ ಬಾಕಿ ಇದೆ. ಮಂಡ್ಯದಲ್ಲಿ ಭದ್ರತೆ ಒದಗಿಸುವುದೇ ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಾಗಿದೆ.

Recommended