ದಕ್ಷಿಣ ಆಫ್ರಿಕಾಗೆ ಬಂತು ಆನೆ ಬಲ..! ಉಳಿದ ತಂಡಗಳಲ್ಲಿ ತಳಮಳ..? | Oneindia Kannada

  • 5 years ago
ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಮಾರಕ ವೇಗಿಗಳಾದ ಡೇಲ್ ಸ್ಟೇನ್ ಮತ್ತು ಕಾಗಿಸೋ ರಬಾಡಾ ಮುಂಬರಲಿರುವ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಮೈದಾನಕ್ಕಿಳಿಯಲು ತಯಾರಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕೋಚ್ ಓಟಿಸ್ ಗಿಬ್ಸನ್ ಹೇಳಿದ್ದಾರೆ.

South Africa's coach Otis Gibson said South Africa's deadly pace bowlers Dale Steyn and Kagiso Rabbada are ready to play in the high voltage against England at the upcoming World Cup.

Recommended