IPL 2019 : ಕಪ್ ಗೆಲ್ಲದಿದ್ರು ಇವರಿಗೆ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ..!?

  • 5 years ago
ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಟ್ರೋಫಿ ಗೆಲ್ಲೋದೇ ದೊಡ್ಡ ಹಿರಿಮೆ. ಆದರೆ ಕಪ್ಪು ಸಿಕ್ಕಿಲ್ಲವೆಂದಮಾತ್ರಕೆ ಆಟಗಾರನಲ್ಲಿರುವ ವಿಶೇಷ ಪ್ರತಿಭೆ ಮೂಲೆ ಗುಂಪಾಯಿತು ಅನ್ನೋ ಮಾತಿಗೆ ಟೂರ್ನಿ ಹೆಚ್ಚು ಅವಕಾಶ ಕೊಡಲಾರದು.

Here is a brief summary of the various categories of titles awarded in the IPL to identify talented persons.

Recommended