ದೆಹಲಿಯಲ್ಲಿ ಸುಮಲತಾಗಾಗಿ ಕಾಯುತ್ತಿದೆ ಮಂತ್ರಿ ಸ್ಥಾನ..?

  • 5 years ago
ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಕುರಿತಂತೆ ಎಲ್ಲರೂ ಮಾತನಾಡುತ್ತಿದ್ದು, ಸ್ವಾಮಿಗಳು, ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಲೇ ಇದ್ದಾರೆ. ಕೆಲವರು ಒಗಟಾಗಿ ಭವಿಷ್ಯ ನುಡಿದರೆ, ಮುಖ್ಯಮಂತ್ರಿಗೆ ನೀಡಿದ ಗುಪ್ತಚರ ವರದಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಕಡೆಗೆ ಹೆಚ್ಚು ಒಲವು ವ್ಯಕ್ತಪಡಿಸುವುದು ಕಂಡು ಬರುತ್ತಿದೆ.

Sumalatha will win in Mandya constituency and become minister, prediction by Basavananda swami. Here is the full detail of the story.

Recommended