ಅಕ್ಷಯ ತೃತೀಯ ದಿನ ಚಿನ್ನ ತಗೋಬೇಡ್ರಪ್ಪಾ ಒಳ್ಳೇದಾಗಲ್ಲ..!? | Oneindia Kannada

  • 5 years ago
ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಕೊಂಡರೆ ಅಕ್ಷಯವಾಗಲ್ಲ, ದಾರಿದ್ರ್ಯ ಬರುತ್ತದೆ. ಅಲ್ಲದೇ ಈ ದಿನ ಖರೀದಿಸಿದ ಚಿನ್ನ ಅಕ್ಷಯವಾಗಿದ್ದರೆ ಅವರಿಗೆ ನಾನು 10 ಲಕ್ಷ ರೂ.ಗಳನ್ನು ನೀಡುವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸವಾಲೆಸೆದರು.

Former MLA MK Somashekhar has challenged that he will gave Rs.10 lakh, if anybody doubled the gold on Akshaya Tritiya. Buying gold on the Akshaya Tritiya is not inappropriate, it's getting worse.