RCB ಕನಸು ಈಡೇರಬೇಕು ಅಂದ್ರೆ ಇಂದು ಹೈದರಾಬಾದ್ ಗೆಲ್ಬೇಕು..!?

  • 5 years ago
ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವನ್ನು ಅವರದ್ದೇ ಅಂಗಣದಲ್ಲಿ ಬಗ್ಗುಬಡಿದು ಆತ್ಮವಿಶ್ವಾಸದ ಅಲೆಯಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ಇದೀಗ ಮನೆಯಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗೆಲುವು ದಕ್ಕಿಸಿಕೊಳ್ಳಲು ರಣತಂತ್ರ ರೂಪಿಸಿದೆ.

The Rajasthan Royals have now come up with a tough fight against Sunrisers Hyderabad in their home ground.

Recommended