ಅಂಪೈರ್ ಮಾಡಿದ ಎಡವಟ್ಟು ಕ್ಯಾಮರಾದಲ್ಲಿ ಗೊತ್ತಾಯ್ತು..?| Oneindia Kannada

  • 5 years ago
ಐಪಿಎಲ್‌ 12ನೇ ಆವೃತ್ತಿಯಲ್ಲಿ ಅಂಪೈರ್‌ಗಳ ಪ್ರಮಾದ ಮುಂದುವರಿಯುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಬುಧವಾರ ನಡೆದ ರಾಯಲ್‌ ಚಾಲೆಂಜರ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ನಡುವಣ ಪಂದ್ಯದಲ್ಲಿ ಅಂಪೈರ್‌ ಶಾಮ್ಸುದ್ದೀನ್‌ ಎಲ್ಲರ ಗಮನದ ಕೇಂದ್ರಬಿಂದುವಾಗಿದ್ದರು.
The blunder of umpires in the 12th edition of the edition continues. The umpire Shamsuddin was the focus of all attention in the match between Royal Challengers and Kings XI against Wednesday.

Category

🗞
News

Recommended