ಮೊದಲ ಬಾರಿಗೆ ಟ್ರೋಲ್ ಪೇಜ್ ಗಳ ಬಗ್ಗೆ ಮಾತನಾಡಿದ ಮೋದಿ..? | Oneindia Kannada

  • 5 years ago
ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಇಂದು ಬೆಳಗ್ಗೆ ಪ್ರಸಾರವಾಗಿದ್ದು, ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಿಮ್ಸ್‍ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Bollywood actor Akshay Kumar has interviewed Prime Minister Narendra Modi. The interview was telecast this morning and Modi had commented on the mimes of the social networking site.

Recommended