Lok Sabha Elections 2019: ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ ದಿಗ್ವಿಜಯ್ ಸಿಂಗ್ ಗೆ ಮುಖಭಂಗ

  • 5 years ago
Bhopal INC candidate Digvijaya Singh's massive self goal, '15 lakh in account' stunt backfires. When he asked about 15 lakh, people responded we received 15 lakh through Surgical strike.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ಪ್ರಧಾನಿ ಮೋದಿಯವರನ್ನು ಕೆಣಕಲು ಹೋಗಿ, ಅವಮಾನ ಎದುರಿಸಬೇಕಾದ ಘಟನೆ ವರದಿಯಾಗಿದೆ.

Recommended