ಕಾಂಗ್ರೆಸ್ ನಾಯಕರ ಬಾಯಿಗೆ ಗುರಿಯಾದ ನರೇಂದ್ರ ಮೋದಿ | Oneindia Kannada
Congress attacked Prime Minister Narendra Modi for not offering condolence and relief fund for the people who died due to unseasonable rain in various parts of the country. Madhya Pradesh CM Kamal Nath asked Modi, Are you PM of India or Gujarat?
ದೇಶದ ಅನೇಕ ಭಾಗಗಳಲ್ಲಿ ಅಕಾಲಿಕ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಅನೇಕರು ಮಳೆ, ಗಾಳಿ ಮತ್ತು ಸಿಡಿಲಿನ ಅನಾಹುತಗಳಿಂದ ಬಲಿಯಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ಗಳು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

Category
🗞
News