ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅಂಗಡಿ ಮುಚ್ಚುವ ಭಯದಲ್ಲಿದೆ 'ಬೆರಕೆ ಕೂಟ'

  • 5 years ago
ಒಂದು ವೇಳೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ಅವರ 'ಅಂಗಡಿ' ಹಾಗೂ ವಂಶಪಾರಂಪರ್ಯ ರಾಜಕೀಯ ಕೊನೆಯಾಗುತ್ತದೆ ಎಂಬ ಭಯ ಈ 'ಮಹಾಮಿಲಾವತಿ ಗ್ಯಾಂಗ್'ಗೆ (ಬೆರಕೆ ಕೂಟಕ್ಕೆ) ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Prime Minister Narendra Modi launched an attack on the Congress-led opposition Thursday in Bihar, asserting that the "mahamilavati gang" is scared that if he comes to power again, their "shops" of corruption and dynasty politics will shut down.

Recommended