Lok Sabha Elections 2019: 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ಜಿದ್ದಾಜಿದ್ದಿನ ಕಣವಾದ 6 ಕ್ಷೇತ್ರಗಳು

  • 5 years ago
Candidates final for the 2nd phase of Lok Sabha elections 2019. 237 candidates in fray in 14 seats. Election will be held on April 23. Here is a list of key constituencies.
ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣಾ ಕಣ ಅಂತಿಮಗೊಂಡಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ಜಿದ್ದಾಜಿದ್ದಿನ ಕಣವಾದ 6 ಕ್ಷೇತ್ರಗಳು