ಮಂಡ್ಯಕ್ಕೆ ಎಂಟ್ರಿಯಾದ ಕರ್ನಾಟಕದ ಸಿಂಗಂ..!?

  • 5 years ago
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ಅವರನ್ನು ಮಂಡ್ಯ ಚುನಾವಣೆ ಸಾಮಾನ್ಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಏಪ್ರಿಲ್ 18ರಂದು ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ.

Election commission appointed Bengaluru South DCP K.Annamalai as general observer of Mandya lok sabha elections 2019. Election will be held on April 18.

Category

🗞
News

Recommended