Lok Sabha Elections 2019 : ಎಚ್ ಡಿ ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ಯುದ್ಧ ಸಾರಿದ ಎ ಮಂಜು|Oneindia Kannada

  • 5 years ago
H D Deve Gowda's technique has not yet yielded. Now A. Manju is fighting against Deve Gowda's family politics.Here's a detailed report on this.

ಮೊದಲಿನಿಂದಲೂ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದ ಅವತ್ತಿನ ಕಾಂಗ್ರೆಸ್ ಮುಖಂಡ ಇವತ್ತಿನ ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಮಟ್ಟ ಹಾಕಲು ಮಾಡಿದ ದೇವೇಗೌಡರ ತಂತ್ರ ಕೊನೆಗೂ ಫಲ ನೀಡಿಲ್ಲ.