ಯಶ್ ಅಲ್ಲದಿದ್ದರೆ, ಸ್ಲಂ ಭರತ್ ಗ್ಯಾಂಗ್ ಸ್ಕೆಚ್ ಹಾಕಿದ್ದು ಯಾರಿಗೆ?

  • 5 years ago
'ಚಂದನವನ(ಕನ್ನಡ ಚಿತ್ರರಂಗ)ದಲ್ಲಿ ಸುಪಾರಿ ಸಂಸ್ಕೃತಿ ಇಲ್ಲ, ಎಲ್ಲಾ ನನ್ನ ಅಣ್ತಮ್ಮಂದಿರು' ಎಂದು ರಾಕಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಯಶ್ ಅಲಿಯಾಸ್ ನವೀನ್ ಅವರು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.

Actor Yash alias Naveen has clarified 'He is safe and there was no sketch to kill me and there is no Supari killing culture in Kannada film industry'. Police Commissioner also confirmed Yash was not the target, then who was the target.