lok sabha elections 2019: ಸೀಟು ಹಂಚಿಕೆ ಪಟ್ಟು ಸಡಿಲಿಸಿದ ಜೆಡಿಎಸ್, ಮೈತ್ರಿ ಗೆಲುವು ಮುಖ್ಯ ಎಂದ ಸಿಎಂ

  • 5 years ago
lok sabha elections 2019: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೈತ್ರಿ ಕಸರತ್ತು ಮುಂದುವರೆದಿದೆ ಆದರೆ ಜೆಡಿಎಸ್ ತನ್ನ 12 ಸೀಟುಗಳ ಪಟ್ಟನ್ನು ಸಡಿಲಿಸುವ ಸೂಚನೆಯನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೀಡಿದ್ದಾರೆ.


Chief Minister H D Kumaraswamy today confirmed that the focus of the alliance with the Congress is to "win the maximum number of seats" and his party was willing to work to this end.